Kannada (ಕನ್ನಡ)

 
Kannada (ಕನ್ನಡ) Experience -- Gombe Chinappa : By The Grace of Aniruddha Bapu


Kannada (ಕನ್ನಡ) Experience -- Gombe Chinappa : By The Grace of Aniruddha Bapu

ಗೊಂಬೆ ಚಿನಪ್ಪನವರು ತನ್ನ ಮಗನಿಗಾದ ಕ್ಯಾನ್ಸರ್ ರೋಗದ ಸ್ವರೂಪವನ್ನು ಸದ್ಗುರು ಬಾಪೂರವರು ಹೇಗೆ ಬದಲಾಯಿಸಿದರು
ಅದರ ಹೃದಯ ತಲ್ಲಣಿಸುವ ಅನುಭವವನ್ನು ನಮಗೆ ಹೇಳುತ್ತಿದ್ದಾರೆ. 

Kannada (ಕನ್ನಡ) Experience -- Seshagirisinh Shetti : By The Grace of Aniruddha Bapu
 

Kannada (ಕನ್ನಡ) Experience -- Seshagirisinh Shetti : By The Grace of Aniruddha Bapu

ಶೇಷಗಿರಿ ಶೆಟ್ಟಿಯವರ ಜೀವನದಲ್ಲಿ ಘಟಿಸಿದ ಅನೇಕ ಅಪಘಾತಗಳು ಸದ್ಗುರುವಿನ ಕೃಪೆಯಿಂದ ಚಮತ್ಕಾರ ರೂಪದಲ್ಲಿ ತಳ್ಳಿದ್ದನ್ನು ವಿವರಿಸಿದ್ದಾರೆ.
 
 
Kannada (ಕನ್ನಡ) Experience -- Naliniveera Wagle : By The Grace of Aniruddha Bapu


Kannada (ಕನ್ನಡ) Experience -- Naliniveera Wagle : By The Grace of Aniruddha Bapu

ನಲಿನಿ ವಾಗಳೆಯವರು ತನಗೆ ಹಾಗು ತನ್ನ ಪರಿಜನರಿಗಾಗಿ ಸದ್ಗುರು ಮಾಡಿದ ಅನುಗ್ರಹವನ್ನು ಅವರ ಅನುಭವಗಳ ಮೂಲಕ ಹೇಳಿದ್ದಾರೆ. 
 
Kannada (ಕನ್ನಡ) Experience -- Harishsinh Hegde : By The Grace of Aniruddha Bapu


Kannada (ಕನ್ನಡ) Experience -- Harishsinh Hegde : By The Grace of Aniruddha Bapu

ಹರೀಶ್ ಹೆಗ್ಡೆಯವರು ಉದಿ (ವಿಭೂತಿ) ಹಾಗೆಯೇ ಪರದೇಶದಲ್ಲಿ ಅವರ ಕಳೆದು ಹೋದ  ಮೋಬೈಲ್ ಅವರಿಗೆ ಸದ್ಗುರುವಿನ ಲೀಲೆಯಿಂದ ಪ್ರಾಪ್ತವಾದ ಅನುಭವಗಳನ್ನು ನಮ್ಮೊಡನೆ ಹಂಚಿದ್ದಾರೆ. 
 
Kannada (ಕನ್ನಡ) Experience -- Sureshsinh Shetty : By The Grace of Aniruddha Bapu


Kannada (ಕನ್ನಡ) Experience -- Sureshsinh Shetty : By The Grace of Aniruddha Bapu

ಸದ್ಗುರು ಬಾಪೂರವರ ಹತ್ತಿರ ಬಂದ ಮೇಲೆ ಸುರೇಶ್ ಶೆಟ್ಟಿಯವರ ಸಂಪಾದನೆಯಲ್ಲಿ ವೃದ್ಧಿಯಾಗುತ್ತಲೇ ಇದೆ ಹಾಗೆಯೇ ೨೬ ಜುಲೈಗೆ ಬಂದ ಜಲಪ್ರಳಯದಲ್ಲಿ ಅವರನ್ನು ಸದ್ಗುರು ಕಾಪಾಡಿದ ಅನುಭವಗಳನ್ನು ವಿವರಿಸಿದ್ದಾರೆ. 

Kannada (ಕನ್ನಡ) Experience -- Chandrakalaveera Suvarna : By The Grace of Aniruddha Bapu
 

Kannada (ಕನ್ನಡ) Experience -- Chandrakalaveera Suvarna : By The Grace of Aniruddha Bapu

ಚಂದ್ರಕಲಾ ಸುವರ್ಣರವರು ತನ್ನ ಕುಟುಂಬದ ಮೇಲೆ ಬಂದ ಸಂಕಟವನ್ನು ಸದ್ಗುರುವಿನ ಹೊರತು ಬೇರೆ ಯಾರೂ ದೂರ ಮಾಡಲು ಸಾಧ್ಯವಿಲ್ಲವೆಂದು ದೃಢನಂಬಿಕೆಯಿಂದ ಹೇಳುತ್ತಾರೆ.
 
 
Kannada (ಕನ್ನಡ) Experience -- Chandravativeera Sanil : By The Grace of Aniruddha Bapu









Kannada (ಕನ್ನಡ) Experience -- Chandravativeera Sanil : By The Grace of Aniruddha Bapu

ಚಂದ್ರಾವತಿ ಸನೀಲ್ ರವರು ಸದ್ಗುರು ಕೃಪೆಯು ನಾವು ತಪ್ಪು ಮಾಡಿದ್ದರೂ  ನಮ್ಮನ್ನು ಹೇಗೆ ಕಾಪಾಡುತ್ತದೆ ಅಲ್ಲದೆ ನಮಗೆ ಬಂದ ಘೋರ ಸಂಕಟದ ತೀವ್ರತೆಯನ್ನು ಹೇಗೆ ಕಡಿಮೆ ಮಾಡುತ್ತಿರುವುದನ್ನು ವಿಶದಿಸಿದ್ದಾರೆ. 








Comments